LIVE | ಕೇಂದ್ರ ಬಜೆಟ್ 2026: ಏನಿರಬೇಕಿತ್ತು? ಏನಿದೆ? | Budget 2026 Expectations vs Reality
2026ರ ಕೇಂದ್ರ ಬಜೆಟ್ ಮಂಡನೆಯಾಗಿದೆ. ಈ ಬಜೆಟ್ನಲ್ಲಿ ಜನಸಾಮಾನ್ಯರ, ರೈತರ ಮತ್ತು ಉದ್ಯೋಗಿಗಳ ನಿರೀಕ್ಷೆಗಳು ಈಡೇರಿವೆಯೇ? ಹಣಕಾಸು ಸಚಿವರು ಘೋಷಿಸಿದ ಪ್ರಮುಖ ಯೋಜನೆಗಳೇನು? ಬಜೆಟ್ನಲ್ಲಿ ವಾಸ್ತವವಾಗಿ ಏನಿರಬೇಕಿತ್ತು ಮತ್ತು ಈಗ ಘೋಷಣೆಯಾಗಿರುವುದು ಎಷ್ಟು ಸರಿ? ಈ ಎಲ್ಲಾ ಅಂಶಗಳ ಬಗ್ಗೆ 'ದ ಫೆಡರಲ್ ಕರ್ನಾಟಕ' ತಂಡವು ಆಳವಾದ ವಿಶ್ಲೇಷಣೆಯನ್ನು ಈ ವಿಡಿಯೋದಲ್ಲಿ ನೀಡಿದೆ.