ಕೇಂದ್ರ ಬಜೆಟ್ 2026: ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಏನೆಲ್ಲಾ ಇರಬೇಕು ಎಂದು ವಿವರಿಸಿದ ಪ್ರಣವ್

1 Feb 2026 11:57 AM IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 2026 ನೇ ಸಾಲಿನ ಬಜೆಟ್ ನಲ್ಲಿ ಸಣ್ಣ ಕೈಗಾರಿಕೆಗ ಅಭಿವೃದ್ಧಿಗೆ ಏನಿರಬೇಕೆಂದು FKCCI ನಿರ್ದೇಶಕ ಪ್ರಣವ್ ʼದ ಫೆಡರಲ್ ಕರ್ನಾಟಕʼಕ್ಕೆ ವಿವರಿಸಿದ್ದಾರೆ.