ಕೇಂದ್ರ ಬಜೆಟ್ 2026: ಬಜೆಟ್ ನಲ್ಲಿರಬೇಕಾದ ತೆರಿಗೆಗಳ ಬಗ್ಗೆ ವಿವರಿಸಿದ ವಕೀಲ ರವಿಶಂಕರ್

1 Feb 2026 10:33 AM IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಬಜೆಟ್ ನಲ್ಲಿ ತೆರಿಗೆಗಳ ಬಗ್ಗೆ ಕುತೂಹಲ ಇದೆ. ಈ ಬಗ್ಗೆ ಮಾತನಾಡಿದ ವಕೀಲ ರವಿಶಂಕರ್ ಸಾಮಾನ್ಯ ಜನರ ಅಭಿವೃದ್ಧಿಗೆ ಬಜೆಟ್ ನಲ್ಲಿ ಏನಿರಬೇಕೆಂದು ವಿವರಿಸಿದರು.