ಕೇಂದ್ರ ಬಜೆಟ್ 2026: ರೈತರ ಬೇಡಿಕೆಗಳ ಪಟ್ಟಿ ಕೊಟ್ಟ ಕುರುಬೂರು ಶಾಂತಕುಮಾರ್

1 Feb 2026 10:34 AM IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಬಜೆಟ್ ನಲ್ಲಿ ರೈತಾಪಿ ವರ್ಗದ ಬೇಡಿಕೆಗಳೇನು ಎಂಬ ಬಗ್ಗೆ ʼದ ಫೆಡರಲ್ ಕರ್ನಾಟಕʼಕ್ಕೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ವಿವರಿಸಿದರು.