ಕೇಂದ್ರ ಬಜೆಟ್ 2026: ಕೇಂದ್ರದ‌ ಜತೆ ರಾಜ್ಯದ ಸಂಬಂಧ‌ ಚೆನ್ನಾಗಿರಬೇಕು ಎಂದ ಜೆಡಿಎಸ್ ಶಾಸಕ ಎ.‌ಮಂಜು

1 Feb 2026 10:27 AM IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ 2026 ರ ಬಜೆಟ್ ಕುತೂಹಲದ ಜತೆಗೆ ನಿರೀಕ್ಷೆ ಹೆಚ್ಚಿಸಿದೆ. ಬಜೆಟ್ ನಲ್ಲಿ ರಾಜ್ಯಕ್ಕೆ ಉತ್ತಮ ಯೋಜನೆಗಳು ಘೋಷಣೆಯಾಗುವ ಆಶಾಭಾವನೆ ಜೆಡಿಎಸ್‌ ಪಾಳಯದಲ್ಲಿದೆ. ಈ ಬಗ್ಗೆ ಜೆಡಿಎಸ್ ಶಾಸಕ ಎ. ಮಂಜು ʼದ ಫೆಡರಲ್ ಕರ್ನಾಟಕʼ ಜತೆ ಮಾತನಾಡಿದ್ದಾರೆ.