ಕೇಂದ್ರ ಬಜೆಟ್ -2026: ಕೈಗಾರಿಕಾ ವಲಯದ ಬೇಡಿಕೆ ಮುಂದಿಟ್ಟ FKCCI ಅಧ್ಯಕ್ಷ ಉಮಾರೆಡ್ಡಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ 2026 ನೇ ಸಾಲಿನ ಬಜೆಟ್‌ನಲ್ಲಿ ಕೈಗಾರಿಕಾ ವಲಯ ಸಾಕಷ್ಟು ಯೋಜನೆ ನೀಡುವ ನಿರೀಕ್ಷೆ ಇದ್ದು, ಈ ಬಗ್ಗೆ FKCCI ಅಧ್ಯಕ್ಷೆ ಉಮಾ ರೆಡ್ಡಿ ಅವರು ʼದ ಫೆಡರಲ್ ಕರ್ನಾಟಕʼ ಜತೆ ಮಾತನಾಡಿದ್ದಾರೆ.