ತಮಿಳುನಾಡು ಚುನಾವಣೆ: ಬೆಂಗಳೂರು ತಮಿಳುವಾಸಿಗಳಿಗೆ ಸಂಘ ಹೇಳಿದ್ದೇನು?
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈ ಬಾರಿ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಸಾಕಷ್ಟು ಜನ ತಮಿಳುವಾಸಿಗಳಿದ್ದಾರೆ. ಕೆಲವರು ತಮಿಳುನಾಡಿನಲ್ಲಿ ಮತ ಹೊಂದಿದ್ದಾರೆ. ಈ ಚುನಾವಣೆ ಬಗ್ಗೆ ಬೆಂಗಳೂರು ತಮಿಳುಸಂಘದ ಉಪಾಧ್ಯಕ್ಷ ಅಮುದ ಪಾಂಡಿಯನ್ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.