Arkavathi River: ಕಲುಷಿತ ಅರ್ಕಾವತಿ ನದಿ; ಕೈಗಾರಿಕೆ, ಒಳ ಚರಂಡಿ ತ್ಯಾಜ್ಯದಿಂದ ನದಿಗೆ ಆಪತ್ತು
ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳಿಗೆ ಜಿವನದಿಯಾಗಿತ್ತು. ಆದರೆ, ಕಳೆದ ಮೂರು ದಶಕಗಳಿಂದ ಅತಿಯಾದ ನಗರೀಕರಣ, ಭೂ ಒತ್ತುವರಿದಾರರ ದಾಹಕ್ಕೆ ಅರ್ಕಾವತಿ ಬತ್ತಿ ಹೋಗಿದೆ. ಪ್ರಸ್ತುತ, ಋತುಮಾನದ ನದಿಯಾಗಿ ಬದಲಾಗಿದೆ. ಆದಾಗ್ಯೂ, ನಾಲ್ಕು ನಗರಗಳಲ್ಲಿ ಕೈಗಾರಿಕೆ ಹಾಗು ಜನವಸತಿ ಪ್ರದೇಶದ ತ್ಯಾಜ್ಯವು ಅರ್ಕಾವತಿಯ ಒಡಲು ಸೇರಿದ ಕಾರಣ ಇಂದು ಇಡೀ ನದಿಪಾತ್ರವೇ ಕಲುಷಿತಗೊಂಡಿದೆ. ನದಿ ಪುನಶ್ಚೇತನದ ಮಾತುಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದೆ. ಈ ಕುರಿತು ದ ಫೆಡರಲ್ ಕರ್ನಾಟಕದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.