LIVE | ಮನರೇಗಾ ಬದಲಾವಣೆ: ಪರಿಷತ್ ಕಲಾಪದಲ್ಲಿ ವಿಶೇಷ ಚರ್ಚೆಯ ನೇರ ಪ್ರಸಾರ
ಕರ್ನಾಟಕ ವಿಧಾನ ಪರಿಷತ್ ಕಲಾಪದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ VB G RAM G (ವಿಶ್ವಕರ್ಮ ಗ್ರಾಮ ಅಭಿವೃದ್ಧಿ ಯೋಜನೆ) ಕುರಿತು ಎರಡು ದಿನಗಳ ಕಾಲ ವಿಶೇಷ ಚರ್ಚೆ ಆಯೋಜಿಸಲಾಗಿದೆ. ಕೇಂದ್ರ ಸರ್ಕಾರವು ಮನರೇಗಾ (MGNREGA) ಯೋಜನೆಯಲ್ಲಿ ಬದಲಾವಣೆ ತಂದು ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಸಾಧಕ-ಬಾಧಕಗಳ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿಯ ಮೇಲೆ ಈ ಯೋಜನೆ ಬೀರಲಿರುವ ಪ್ರಭಾವದ ಕುರಿತಾದ ಸದನದ ಇಂದಿನ ಮುಖ್ಯಾಂಶಗಳು ಈ ವಿಡಿಯೋದಲ್ಲಿದೆ.