LIVE | Iran Air Strike : ಇರಾನ್‌ನಲ್ಲಿ ಯುದ್ಧದ ಕಾರ್ಮೋಡ: ಇರಾನ್‌ ಕನ್ನಡಿಗರು ಹೇಳಿದ್ದೇನು?

28 Feb 2026 4:46 PM IST

ಇರಾನ್ ಮೇಲೆ ಅಮೇರಿಕಾ ಹಾಗು ಇಸ್ರೇಲ್ ಜಂಟಿಯಾಗಿ ವಾಯುದಾಳಿ ನಡೆಸಿದೆ.‌ಇರಾನ್ ನ ರಾಜಧಾನಿ ಟೆಹ್ರಾನ್‌ ಮೇಲೆ 30 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.‌ಇರಾನ್ ನ ಬಹುತೇಕ ಕಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇರಾನ್ ನಲ್ಲಿರುವ ಕನ್ನಡಿಗರು ಅಲ್ಲಿನ ವಾತಾವರಣ ಬಗ್ಗೆ ವಿವರಿಸಿದ್ದಾರೆ.