LIVE | ವಿಧಾನ ಮಂಡಲ ಕಲಾಪ: ಅಬಕಾರಿ ಇಲಾಖೆ ಭ್ರಷ್ಟಾಚಾರ, ರಾಜ್ಯಪಾಲರ ಭಾಷಣಕ್ಕೆ ಉತ್ತರ ಸದನದಲ್ಲಿ ಜಟಾಪಟಿ

2 Feb 2026 11:26 AM IST

ಪೆಬ್ರವರಿ 2ರಂದು ನಡೆದ ವಿಧಾನಸಭೆ ಕಲಾಪದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯಿತು. ಇಂದು (ಪೆಬ್ರವರಿ 2) ಸದನದಲ್ಲಿ ಏನೇನಾಯಿತು ಎಂಬುದಕ್ಕೆ ಈ ಲೈವ್ ನೋಡಿ