ಇರಾನ್-ಇಸ್ರೇಲ್ ವಾರ್: ಕೋಳಿ ಮೊಟ್ಟೆ ರಫ್ತಿಗೆ ಹೊಡೆತ

16 March 2026 5:45 PM IST

ಇರಾನ್ -ಇಸ್ರೇಲ್ ನಡುವೆ ಯುದ್ಧದ ಹಿನ್ನಲೆಯಲ್ಲಿ ಕುಕ್ಕುಟೋದ್ಯಮಕ್ಕೆ ಭಾರೀ ಪರಿಣಾಮ ಬೀರಿದೆ.‌ ಕೋಳಿ ಮೊಟ್ಟೆ ರಫ್ತಾಗದೇ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮೊಟ್ಟೆ ಸಮನ್ವಯ ರಾಷ್ಟ್ರೀಯ ಸಮಿತಿಯ ಮೈಸೂರು ವಲಯದ ಅಧ್ಯಕ್ಷ ಎಂ.ಪಿ. ಸತೀಶ್ ಬಾಬು 'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿದ್ದಾರೆ.