ಎಸ್ಸಿಗೆ ಮಡಿವಾಳ ಸಮಾಜ ಸೇರಿಸದಿದ್ದರೆ ಸರ್ಕಾರವನ್ನು ಬಟ್ಟೆಯ ರೀತಿ ಒಗೆಯುವುದಾಗಿ ಗುಡುಗು
ಮಡಿವಾಳ ಸಮಾಜವವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋ ರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ಮಡಿವಾಳ ಸಮಾಜದಿಂದ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸ್ವಾಮೀಜಿಗಳು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ದ ಫೆಡರಲ್ ಕರ್ನಾಟಕ ಪ್ರತಿಭಟನಾ ನಿರತರನ್ನು ಮಾತನಾಡಿಸಿ ವರದಿ ಮಾಡಲಾಗಿದೆ.