x

ಕೆಎಸ್‌ಒಯು ಖಾತೆ ಸ್ಥಗಿತ ಮಾಡಿದ ಸರ್ಕಾರ

3 April 2026 8:47 AM IST

ಲಕ್ಷಾಂತರ ವಿದ್ಯಾರ್ಥಿಗಳ ಆಶಾಕಿರಣ ಮೈಸೂರಿನ ಕೆಎಸ್‌ಒಯುನ ಬ್ಯಾಂಕ್‌ ಖಾತೆ ಸ್ಥಗಿತ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ನಡೆಗೆ ಶೈಕ್ಷಣಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜಕೀಯ ಪ್ರೇರಿತ ನಡೆ ಎಂಬ ಆರೋಪಗಳು ಕೇಳಿಬಂದಿವೆ.