ಕಾಂಗ್ರೆಸ್ ಸೋಲಿಸದಿದ್ದರೆ ಮುಸ್ಲಿಮರಿಗೆ ಗುಲಾಮಗಿರಿ!" ದಾವಣಗೆರೆ ದಕ್ಷಿಣ ಪಕ್ಷೇತರ ಅಭ್ಯರ್ಥಿ ಟಿ. ಜಬೀನಾ ಆಪಾ ಹೇಳಿಕೆ

31 March 2026 6:43 PM IST  ( Updated:2026-03-31 13:16:54  )

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿದೆ. ಈ ಬಾರಿಯ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಟಿ. ಜಬೀನಾ ಆಪಾ ಅವರು 'ದ ಫೆಡರಲ್ ಕರ್ನಾಟಕ'ದ ಜತೆ ವಿಶೇಷವಾಗಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, "ಕಾಂಗ್ರೆಸ್ ಪಕ್ಷವನ್ನು ಸೋಲಿಸದಿದ್ದರೆ ಮುಸ್ಲಿಮರಿಗೆ ಗುಲಾಮಗಿರಿ ತಪ್ಪಿದ್ದಲ್ಲ" ಎಂದು ಗುಡುಗಿದ್ದಾರೆ. ಜೊತೆಗೆ, ಮುಸ್ಲಿಮರು ಬಿಜೆಪಿಗೆ ಮತಹಾಕುವ ಬಗ್ಗೆಯೂ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಅಖಾಡದ ವಾಸ್ತವ ಚಿತ್ರಣ ಮತ್ತು ಜಬೀನಾ ಆಪಾ ಅವರ ಸಂಪೂರ್ಣ ಮಾತುಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.