LIVE | ಉಪಚುನಾವಣೆಗೆ ಮುಸ್ಲಿಂಮರ ಬೇಡಿಕೆಯ ನಡುವೆಯೂ ಶಾಮನೂರು ಕುಟುಂಬಕ್ಕೆ ಟಿಕೆಟ್: ಕಾಂಗ್ರೆಸ್ ಬಂಡಾಯ ಶಮನ ಆಯಿತಾ?

22 March 2026 1:25 PM IST

ರಾಜ್ಯ ರಾಜಕಾರಣದಲ್ಲಿ ಈಗ ಉಪಚುನಾವಣೆಯ ಕಾವು ಜೋರಾಗಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಆದರೆ ಈ ಆಯ್ಕೆ ಅಷ್ಟು ಸುಲಭವಾಗಿರಲಿಲ್ಲ. ಇಲ್ಲಿ ಮುಸ್ಲಿಂ ಸಮುದಾಯದ ಪ್ರಬಲ ಬೇಡಿಕೆಯಿದ್ದರೂ ಸಹ ಕಾಂಗ್ರೆಸ್ ಹೈಕಮಾಂಡ್ ಮತ್ತೆ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಮಣೆ ಹಾಕಿದ್ದೇಕೆ? ಮುಸ್ಲಿಂ ನಾಯಕರ ಅಸಮಾಧಾನದ ನಡುವೆಯೂ ಈ ನಿರ್ಧಾರದ ಹಿಂದಿರುವ ಕಾಂಗ್ರೆಸ್‌ನ 'ವಿನ್ ಫಾರ್ಮುಲಾ' ಏನು? ಎಂಬ ವಿವರ ಇಲ್ಲಿದೆ.