By Election 2026| 10 ಮತಗಳಿಲ್ಲದ ಸುರ್ಜೇವಾಲಾರಿಂದ ರಾಜ್ಯದ ಮುಸ್ಲಿಮರಿಗೆ ಅವಮಾನ ಎಂದು ಅಫ್ಸರ್ ಆಕ್ರೋಶ

31 March 2026 4:33 PM IST

ದಾವಣಗೆರೆ ದಕ್ಷಿಣ ಕ್ಷೇತ್ರದ SDPI ಅಭ್ಯರ್ಥಿ ಅಫ್ಸರ್ ಕೂಡ್ಲಿಪೇಟೆ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣಾ ಪ್ರಚಾರದ ವೇಳೆ ದ ಫೆಡರಲ್ ಕರ್ನಾಟಕದ ಜತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.