ತಪ್ಪದೇ ಮತ ಚಲಾಯಿಸಿ: ನಟ ಶಿವರಾಜ್‌ಕುಮಾರ್‌... ... Lok Sabha Election: ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮುಕ್ತಾಯ
x


ತಪ್ಪದೇ ಮತ ಚಲಾಯಿಸಿ: ನಟ ಶಿವರಾಜ್‌ಕುಮಾರ್‌ ಮನವಿ 

ಉರಿವ ಬಿಸಿಲಲ್ಲೂ ಪ್ರತಿ ದಿನ ನನ್ನ ಹಾಗು ಗೀತಾ ಜೊತೆ ನೀವೆಲ್ಲ ಚುನಾವಣೆ ಕಾರ್ಯಕ್ಕೆ ಕೊಟ್ಟ ಸಹಕಾರ ನಾನೆಂದಿಗೂ ಮರೆಯೋದಿಲ್ಲ. ಜನ, ಅಭಿಮಾನಿಗಳು ಹಾಗು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ಇಂದು ನೀವೆಲ್ಲರೂ ತಪ್ಪದೇ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.

Read More
Next Story